ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ - dailynewsvessel.

news at a click

Breaking

Post Top Ad

Responsive Ads Here

Wednesday, November 13, 2019

ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ

ಬೆಂಗಳೂರು, ನವೆಂಬರ್ 13 : ಕನಕಜಯಂತಿ ರಜೆಯನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಿಲ್ಲ. ನವೆಂಬರ್ 15ರಂದು ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಣೆ ಮಾಡಲಾಗುತ್ತದೆ. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಈ ಕುರಿತು ಸ್ಪಷ್ಟನೆ ನೀಡಿದರು. "ಕನಕದಾಸ ಜಯಂತಿ ಪ್ರಯುಕ್ತ ಇರುವ ರಜೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿಲ್ಲ. ಆ ದಿನ ಸರ್ಕಾರಿ  ರಜೆ ಇದೆ" ಎಂದು ಹೇಳಿದರು.

from Oneindia.in - thatsKannada News https://ift.tt/2XgVFM3

No comments:

Post Bottom Ad

Responsive Ads Here

Pages